adherence ಅಡ್‍ಹಿಅರನ್ಸ್‍
ನಾಮವಾಚಕ
  1. ಅಂಟಿಕೆ; ಅಂಟಿಕೊಳ್ಳುವಿಕೆ; ಹತ್ತಿಕೊಳ್ಳುವಿಕೆ; ಸಂಸಕ್ತಿ.
  2. (ರೂಪಕವಾಗಿ) (ವ್ಯಕ್ತಿ, ಸಂಸ್ಥೆ, ಮೊದಲಾದವಕ್ಕೆ) ಅಂಟಿಕೊಂಡಿರುವಿಕೆ; ನಿಷ್ಠೆ.
  3. (ಆಚಾರ, ತತ್ತ್ವ, ಮೊದಲಾದವುಗಳ) ದೃಢವಾದ ಪಾಲನೆ; ನಿಷ್ಠಾವಂತ ಅನುಸರಣೆ: an uncompromising adherence to what is right ಸರಿಯಾಗಿರುವುದರ ದೃಢವಾದ ಪಾಲನೆ.