adhere ಅಡ್‍ಹಿಅರ್‍
ಅಕರ್ಮಕ ಕ್ರಿಯಾಪದ
  1. (ಯಾವುದೇ ವಸ್ತುವಿಗೆ) ಅಂಟಿಕೊ; ಹತ್ತಿಕೊ; ಕಚ್ಚಿಕೊ; ಸಂಸಕ್ತವಾಗು.
  2. (ರೂಪಕವಾಗಿ) (ವ್ಯಕ್ತಿಗೆ, ಸಂಸ್ಥೆಗೆ, ತತ್ತ್ವ, ಮೊದಲಾದವಕ್ಕೆ) ಅಂಟಿಕೊಂಡಿರು; ನಿಷ್ಠನಾಗಿರು.
  3. (ನಿಯಮಕ್ಕೆ ಅನುಗುಣವಾಗಿ) ವರ್ತಿಸು; ಸರಿಯಾಗಿ ನಡೆದುಕೊ; (ನಿಯಮವನ್ನು) ಪಾಲಿಸು.
  4. (ಭೌತವಿಜ್ಞಾನ) ಸಂಸಕ್ತವಾಗು; (ಎರಡು ಕಾಯಗಳ ವಿಷಯದಲ್ಲಿ) ಸಂಧಿಸುವ ಪ್ರದೇಶದಲ್ಲಿ ಅಣುಗಳ ಪರಸ್ಪರ ಆಕರ್ಷಣೆಯಿಂದಾಗಿ ಅಂಟಿಕೊ.