adespota ಅಡೆಸ್ಪೋಟ
ನಾಮವಾಚಕ

(ಬಹುವಚನ) ಅನಾಮಕ ಸಾಹಿತ್ಯ ಗ್ರಂಥಗಳು; ಅಜ್ಞಾತಕರ್ತೃಕಗಳು; ಲೇಖಕನು ಯಾರೆಂದು ತಿಳಿಯದ ಯಾ ಯಾರೂ ತಮ್ಮದೆಂದು ಹೇಳದಿರುವ ಗ್ರಂಥಗಳು.