adequately ಆಡಿಕ್ವ(ಕ್ವಿ)ಟ್‍ಲಿ
ಕ್ರಿಯಾವಿಶೇಷಣ
  1. (ಆವಶ್ಯಕತೆಗಳಿಗೆ) ತಕ್ಕಷ್ಟು; ಬೇಕಾದಷ್ಟು; ಸಾಕಾದಷ್ಟು; ಪರ್ಯಾಪ್ತವಾಗಿ.
  2. ಸಮರ್ಪಕವಾಗಿ.