(ರಸಾಯನವಿಜ್ಞಾನ) ಅಡೆನಸಿನ್; ಆರ್‍ಎನ್‍ಎಯಲ್ಲಿ (ರೈಬೊನ್ಯೂಕ್ಲೀಯಿಕ್ ಆಮ್ಲದಲ್ಲಿ) ಕಂಡುಬರುವ, ಅಡೆಸೀನ್ ಮತ್ತು ರೈಬೋಸ್‍ಗಳ ಸಂಯೋಗದಿಂದ ಉಂಟಾಗುವ ನ್ಯೂಕ್ಲಿಯೊಸೈಡ್, ${\rm C}_{10}{\rm H}_{13}{\rm N}_5{\rm O}_4$.