adenoma ಆಡಿನೋಮ
ನಾಮವಾಚಕ
(ಬಹುವಚನ adenomas ಯಾ adenomata)

(ರೋಗಶಾಸ್ತ್ರ) ಆಡಿನೋಮ:

  1. ಸ್ರಾವಕ ಗ್ರಂಥಿಯಲ್ಲಿ ಹುಟ್ಟುವ ಅಪಾಯಕಾರಿಯಲ್ಲದ ಗೆಡ್ಡೆ.
  2. ಗ್ರಂಥಿಯಂಥ ರಚನೆಯುಳ್ಳ ಅಪಾಯಕಾರಿಯಲ್ಲದ ಗೆಡ್ಡೆ.