adenoids ಆಡಿನಾಯ್ಡ್‍ಸ್‍
ನಾಮವಾಚಕ

(ಬಹುವಚನ) (ರೋಗಶಾಸ್ತ್ರ) ಆಡಿನಾಯ್ಡ್‍ ಗ್ರಂಥಿಗಳು; ಒಳಗಂಟಲ ಮಾಳಿಗೆಯಲ್ಲಿರುವ ಕೆಲವೊಮ್ಮೆ ಮಾತನಾಡುವುದಕ್ಕೂ ಉಸಿರಾಟಕ್ಕೂ ತೊಂದರೆಯನ್ನು ಉಂಟು ಮಾಡುವ ಊದಿಕೊಂಡ ಗ್ರಂಥಿಗಳು. Figure: adenoid