adducent ಅಡ್ಯೂಸಂಟ್‍
ಗುಣವಾಚಕ

(ಶರೀರ ವಿಜ್ಞಾನ) ಅಭಿಕರ್ಷಕ; (ಸ್ನಾಯುಗಳ ವಿಷಯದಲ್ಲಿ) ತನ್ನೆಡೆಗೆ ಸೆಳೆಯುವ; ನಿಯತ ಅಕ್ಷದ ಕಡೆಗೆ ಎಳೆಯುತ್ತಿರುವ.