See also 2addle
1addle ಆಡಲ್‍
ಗುಣವಾಚಕ
  1. (ಮೊಟ್ಟೆಯ ವಿಷಯದಲ್ಲಿ) ಕೆಟ್ಟುಹೋದ; ಕೊಳೆತ ಯಾ ಗೊಡ್ಡಾದ: addle egg ಕೊಳೆತ, ಕೆಟ್ಟುಹೋದ ಯಾ ಮರಿಯಾಗದ ಮೊಟ್ಟೆ.
  2. ಬರಡಾದ; ನಿರರ್ಥಕವಾದ; ಉಪಯುಕ್ತವಾಗದ; ವ್ಯರ್ಥವಾದ: addled parliament ವ್ಯರ್ಥವಾದ ಪಾರ್ಲಿಮೆಂಟ್‍.
  3. (ಮನಸ್ಸಿನ ವಿಷಯದಲ್ಲಿ) ಅಸ್ತವ್ಯಸ್ತ; ಗೊಂದಲದಿಂದ ಕೂಡಿದ; ಸಂದೇಹಗಳಿಂದ ಏನೂ ತೋಚದಂತಾದ.
See also 1addle
2addle ಆಡ್‍ಲ್‍
ಸಕರ್ಮಕ ಕ್ರಿಯಾಪದ

(ಮನಸ್ಸಿನ ವಿಷಯದಲ್ಲಿ) ಗೊಂದಲಗೊಳಿಸು; ತಲೆಕೆಡಿಸು.

ಅಕರ್ಮಕ ಕ್ರಿಯಾಪದ

(ಮೊಟ್ಟೆಗಳ ವಿಷಯದಲ್ಲಿ) ಕೊಳೆ; ಕೆಡು; ಗೊಡ್ಡಾಗು.