addition ಅಡಿಷನ್‍
ನಾಮವಾಚಕ
  1. ಕೂಡುವಿಕೆ; ಸಂಕಲನ.
  2. ಸೇರಿಸಿದುದು; ಸೇರಿಸಿದ, –ವಸ್ತು, ವಿಷಯ; ಸೇರಿಕೆ: a useful addition ಉಪಯುಕ್ತ ಸೇರಿಕೆ.
  3. ಹೆಚ್ಚಳ; ವೃದ್ಧಿ.
  4. (ಗ್ರಂಥಗಳ ಕೊನೆಯ) ಅನುಬಂಧ; ಪರಿಶಿಷ್ಟ; ಸೇರ್ಪಡೆ.
  5. (ರಸಾಯನವಿಜ್ಞಾನ) ಸಂಕಲನ ಕ್ರಿಯೆ; ಎರಡು ಯಾ ಹೆಚ್ಚಿನ ದ್ರವ್ಯಗಳು ಸೇರಿ ಒಂದೇ ಸಂಯುಕ್ತವಾಗುವ ರಾಸಾಯನಿಕ ಕ್ರಿಯೆ.
ಪದಗುಚ್ಛ

in addition to ಅದರ ಜತೆಗೆ; ಇದೂ ಅಲ್ಲದೆ; ಮೇಲಾಗಿ.