addiction ಅಡಿಕ್‍ಷನ್‍
ನಾಮವಾಚಕ
  1. (ಸಾಮಾನ್ಯವಾಗಿ ಕೆಟ್ಟ) ಚಟ; ಗೀಳು; ಚಾಳಿ; ವ್ಯಸನ; ದುರಭ್ಯಾಸ; ದುಶ್ಚಟ; ಮುಖ್ಯವಾಗಿ ಅಹೀಮು ಮೊದಲಾದ ಮಾದಕ ವಸ್ತುವಿನ ಅತಿ ಸೇವನೆಯ ಪರಿಣಾಮವಾಗಿ, ಯಾವ ದುಷ್ಪರಿಣಾಮವೂ ಆಗದೆ ಚಟವನ್ನು ಬಿಡಲಾರದ ಸ್ಥಿತಿ.
  2. (ನ್ಯಾಯಶಾಸ್ತ್ರ) ದಾಸ್ಯ ವಿಮೋಚನ; ಜೀತದಿಂದ ಬಿಡುಗಡೆ ಮಾಡುವಿಕೆ.