See also 2adder
1adder ಆಡರ್‍
ನಾಮವಾಚಕ

ಆಡರ್‍; ಒಂದು ಜಾತಿಯ ಸಣ್ಣ ವಿಷಸರ್ಪ, ಮುಖ್ಯವಾಗಿ ಮಂಡಲದ ಹಾವು ಯಾ ಸಾಮಾನ್ಯ ವೈಪರ್‍.

ಪದಗುಚ್ಛ
  1. flying adder ಕೊಡತಿ ಹುಳು; ತೂಕದ ಹುಳು.
  2. puff, death, horned adder ನಾನಾ ಜಾತಿಯ ಮಂಡಲದ ಹಾವುಗಳು.
ನುಡಿಗಟ್ಟು

deaf as an adder ಸಂಪೂರ್ಣ ಕಿವುಡು.

See also 1adder
2adder ಆಡರ್‍
ನಾಮವಾಚಕ

ಕೂಡುವವನು; ಕೂಡುವುದು; ಸಂಕಲನಕಾರ; ಮುಖ್ಯವಾಗಿ ಸಂಕಲನ ಯಂತ್ರ ಯಾ ಗಣಕಯಂತ್ರ.