addendum ಅ(ಆ)ಡೆಂಡಮ್‍
ನಾಮವಾಚಕ
(ಬಹುವಚನ addenda).
  1. ಪರಿಶಿಷ್ಟ; ಅನುಬಂಧ; ಸೇರ್ಪಡೆ.
  2. (ಬಹುವಚನದಲ್ಲಿ) ಮುಖ್ಯವಾಗಿ ಗ್ರಂಥ ಮೊದಲಾದವುಗಳ ಕೊನೆಯಲ್ಲಿ ಸೇರಿಸಿದ ಟಿಪ್ಪಣಿ ಮೊದಲಾದವು.
  3. (ಮುಖ್ಯವಾಗಿ ಬಿಟ್ಟುಹೋದದ್ದು ಆದರೆ) ಸೇರಿಸಬೇಕಾದ ವಸ್ತು.