adapter ಅಡ್ಯಾಪ್ಟರ್‍
ನಾಮವಾಚಕ

ಸಂಯೋಜಕ:

  1. ಹೊಂದಾವಣೆಗಾರ; ಸರಿಹೊಂದಿಸುವ ಯಾ ಮಾರ್ಪಾಡು ಮಾಡುವ ವ್ಯಕ್ತಿ.
  2. ಅಡಾಪ್ಟರ್‍; ಯಾವುದೇ ಉಪಕರಣದ ಎರಡು ಅಂಗಗಳನ್ನು ಜೋಡಿಸುವ ಸಲಕರಣೆ.