adapt ಅಡ್ಯಾಪ್ಟ್‍
ಸಕರ್ಮಕ ಕ್ರಿಯಾಪದ
  1. (ಒಂದು ವಸ್ತುವನ್ನು ಮತ್ತೊಂದಕ್ಕೆ) ಹೊಂದಿಸು; ಸರಿಹೊಂದಿಸು.
  2. (ಯಾವುದಾದರೂ ಉದ್ದೇಶಕ್ಕಾಗಿ) ಸರಿ ಹೊಂದಿಸು; ಅನುಗೊಳಿಸು.
  3. (ಯಾವುದೇ ಉದ್ದೇಶಕ್ಕಾಗಿ, ಉದ್ದೇಶಕ್ಕೆ ತಕ್ಕಂತೆ) ಬದಲಾಯಿಸು; ಪರಿವರ್ತನ ಮಾಡು; ಮಾರ್ಪಡಿಸು; ರೂಪಿಸು: the play is adapted for broadcasting ಆಕಾಶವಾಣಿಯ ಪ್ರಸಾರಕ್ಕೆ ತಕ್ಕಂತೆ ಆ ನಾಟಕವನ್ನು ಬದಲಾಯಿಸಲಾಗಿದೆ.
ಅಕರ್ಮಕ ಕ್ರಿಯಾಪದ

(ಪರಿಸ್ಥಿತಿಗಳಿಗೆ) ಹೊಂದಿಕೊ; ಹೊಂದಿಸಿಕೊ.