See also 2adamant
1adamant ಆಡಮಂಟ್‍
ನಾಮವಾಚಕ
  1. ಯಾವುದೇ ಪರುಷ ಯಾ ಕಠಿನ ವಸ್ತು.
  2. (ಪ್ರಾಚೀನ ಪ್ರಯೋಗ) ಸೂಜಿಗಲ್ಲು.
  3. (ಪ್ರಾಚೀನ ಪ್ರಯೋಗ) ವಜ್ರ; ಹೀರ.
ಪದಗುಚ್ಛ

be adamant (ಅಭಿಪ್ರಾಯ, ನಿಷ್ಠೆ, ಮೊದಲಾದವುಗಳಲ್ಲಿ) ಕದಲದಿರು; ಅಚಲನಾಗಿರು; ದೃಢವಾಗಿರು; ವಿಚಲಿತನಾಗದಿರು.

See also 1adamant
2adamant ಆಡಮಂಟ್‍
ಗುಣವಾಚಕ