See also 2adagio  3adagio
1adagio ಅಡಾಜ್ಯೋ
ಗುಣವಾಚಕ

Italian ವಿಲಂಬಗತಿಯ; ವಿಲಂಬಕಾಲದ; ವಿಲಂಬಿತ; ಮೆಲುನಡೆಯ.

See also 1adagio  3adagio
2adagio ಅಡಾಜ್ಯೋ
ಕ್ರಿಯಾವಿಶೇಷಣ
Italian

(ಗಾಯನ, ನರ್ತನಗಳಲ್ಲಿ) ವಿಲಂಬಗತಿಯಲ್ಲಿ; ವಿಲಂಬಕಾಲದಲ್ಲಿ; ಮೆಲುನಡೆಯಲ್ಲಿ.

See also 1adagio  2adagio
3adagio ಅಡಾಜ್ಯೋ
ನಾಮವಾಚಕ
Italian (ಬಹುವಚನ adagios)

ವಿಲಂಬ–ಗತಿ, ಕಾಲ.