ad-
ಪೂರ್ವಪ್ರತ್ಯಯ
  1. ಲ್ಯಾಟಿನ್‍ನಿಂದ ನಿಷ್ಪನ್ನವಾಗಿರುವ, ಚಲನ, ದಿಕ್ಕು ಬದಲಾಯಿಸುವಿಕೆ, ಸೇರಿಸುವಿಕೆ, ಅಂಟಿಕೆ, ಹೆಚ್ಚಳ, ತೀವ್ರತೆ, ಮೊದಲಾದ ಅರ್ಥಗಳಲ್ಲಿ ಇಂಗ್ಲಿಷ್‍ನಲ್ಲಿ ಬಳಸಲಾಗುವ ಪೂರ್ವಪ್ರತ್ಯಯ.