acyl ಆಸಿಲ್‍
ನಾಮವಾಚಕ

(ರಸಾಯನವಿಜ್ಞಾನ) ಆಸಿಲ್‍; ಆಮ್ೀಯ ರ್ಯಾಡಿಕಲ್‍; ಕಾರ್ಬಾಕ್ಸಿಲಿಕ್‍ ಆಮ್ಲದಲ್ಲಿರುವ ಕಾರ್ಬಾಕ್ಸಿಲ್‍ ಗುಂಪಿನಿಂದ ತೆಗೆದರೆ ಉಳಿಯುವ ರ್ಯಾಡಿಕಲ್‍.