acuteness ಅಕ್ಯೂಟ್‍ನಿಸ್‍
ನಾಮವಾಚಕ
  1. ಚೂಪಾಗಿರುವಿಕೆ; ಮೊನಚಾಗಿರುವಿಕೆ.
  2. (ರೋಗ, ನೋವು, ಮೊದಲಾದವುಗಳ ವಿಷಯದಲ್ಲಿ) ತೀವ್ರತೆ; ತೀಕ್ಷ್ಣತೆ; ಉತ್ಕಟತೆ.
  3. (ವಿಮರ್ಶೆಯ ವಿಷಯದಲ್ಲಿ) ತೀಕ್ಷ್ಣತೆ; ಮಾರ್ಮಿಕತೆ.
  4. (ಧ್ವನಿಗಳ ವಿಷಯದಲ್ಲಿ) ಕೀರಲು; ಉದಾತ್ತ.
  5. (ಸಂವೇದನೆ, ಬುದ್ಧಿ, ಮೊದಲಾದವುಗಳ) ಚುರುಕು; ಸೂಕ್ಷ್ಮಗ್ರಾಹಿತ್ವ; ತೀಕ್ಷ್ಣತೆ.