acutely ಅಕ್ಯೂಟ್‍ಲಿ
ಕ್ರಿಯಾವಿಶೇಷಣ

(ಬುದ್ಧಿ, ವಿವೇಚನೆ, ದೃಷ್ಟಿ, ಮೊದಲಾದವುಗಳ ವಿಷಯದಲ್ಲಿ) ಚುರುಕಾಗಿ; ತೀಕ್ಷ್ಣವಾಗಿ; ಸೂಕ್ಷ್ಮವಾಗಿ.