acupuncture ಆಕ್ಯುಪಂಕ್ಚರ್‍
ನಾಮವಾಚಕ
(ವೈದ್ಯಶಾಸ್ತ್ರ)
  1. ಸೂಜಿ ಚಿಕಿತ್ಸೆ; ದೇಹದ ಬೇರೆ ಬೇರೆ ಭಾಗಗಳಿಗೆ ಸೂಜಿಗಳನ್ನು ಚುಚ್ಚಿ ರೋಗಗಳನ್ನು ಗುಣಪಡಿಸುವ, ಚೀನ ದೇಶದ ಒಂದು ಚಿಕಿತ್ಸಾ ವಿಧಾನ.
  2. ಸೂಚೀರಂಧ್ರಣ; ದ್ರವಗಳನ್ನು ತೆಗೆಯಲು ಯಾ ನೋವು ಕಳೆಯಲು ಚರ್ಮವನ್ನು ಸೂಜಿಗಳಿಂದ ಚುಚ್ಚಿ ರಂಧ್ರಮಾಡುವುದು.