acumination ಅಕ್ಯೂಮಿನೇಷನ್‍
ನಾಮವಾಚಕ
  1. ಮೊನಚು ಮಾಡುವಿಕೆ; ಚೂಪುಗೊಳಿಸುವಿಕೆ; ಮೊನೆಗೊಳಿಸುವಿಕೆ.
  2. ಚೂಪಾದುದು; ಮೊನೆ.
  3. (ರೂಪಕವಾಗಿ) (ದುಃಖ ಮೊದಲಾದವನ್ನು) ತೀವ್ರಗೊಳಿಸುವಿಕೆ; ತೀಕ್ಷ್ಣಗೊಳಿಸುವಿಕೆ.