See also 2acuminate
1acuminate ಅಕ್ಯೂಮಿನಟ್‍
ಗುಣವಾಚಕ

(ಸಸ್ಯವಿಜ್ಞಾನ) ಮೊನಚಾದ; ತೀಕ್ಷ್ಣಾಗ್ರ; ಸೂಚ್ಯಗ್ರ. Figure: acuminate_leaf

See also 1acuminate
2acuminate ಅಕ್ಯೂಮಿನೇಟ್‍
ಸಕರ್ಮಕ ಕ್ರಿಯಾಪದ
  1. ಮೊನಚು ಮಾಡು; ಚೂಪುಗೊಳಿಸು; ಮೊನೆಯಾಗಿಸು.
  2. (ರೂಪಕವಾಗಿ) (ದುಃಖ ಮೊದಲಾದವುಗಳನ್ನು) ತೀವ್ರಗೊಳಿಸು; ತೀಕ್ಷ್ಣಗೊಳಿಸು.