acumen ಅ(ಆ)ಕ್ಯೂಮೆನ್‍
ನಾಮವಾಚಕ
  1. ತೀಕ್ಷ್ಣ ಬುದ್ಧಿ; ತೀವ್ರ ವಿವೇಚನಾ ಶಕ್ತಿ; ಸೂಕ್ಷ್ಮದೃಷ್ಟಿ; ಕುಶಾಗ್ರಮತಿ.
  2. (ಪ್ರಾಣಿವಿಜ್ಞಾನ) (ಕೆಲವು ಜಾತಿಯ ಚಿಪ್ಪಿನ ಪ್ರಾಣಿಗಳ ಮೇಲಿರುವ) ಮುಳ್ಳು.
  3. (ಸಸ್ಯವಿಜ್ಞಾನ) (ಎಲೆ ಮೊದಲಾದವುಗಳ) ಮೊನಚಾದ ತುದಿ; ಸೂಚ್ಯಗ್ರ.