aculeate ಅಕ್ಯೂಲಿಏಟ್‍
ಗುಣವಾಚಕ
  1. ಮೊನಚಾದ; ಚೂಪಾದ; ಚುಚ್ಚುವ; ಕುಟುಕುವ; ಮರ್ಮಭೇದಕ.
  2. (ಪ್ರಾಣಿವಿಜ್ಞಾನ) ಚುಚ್ಚುಕೊಂಡಿಯುಳ್ಳ; ಕುಟುಕು ಮುಳ್ಳಿನ.
  3. (ಸಸ್ಯವಿಜ್ಞಾನ) ಮುಳ್ಳಿರುವ; ಸಕಂಟಕ; ಸೂಚ್ಯಾವೃತ.
ಪದಗುಚ್ಛ

aculeate language ಮೊನಚಾದ ಮಾತು, ಭಾಷೆ.