acuity ಅಕ್ಯೂಇಟಿ
ನಾಮವಾಚಕ
  1. (ಸೂಜಿ ಮೊದಲಾದವುಗಳ ವಿಷಯದಲ್ಲಿ) ಮೊನಚು; ಚೂಪು; ತೀಕ್ಷ್ಣತೆ.
  2. (ಇಂದ್ರಿಯಗಳು, ಗ್ರಹಣಶಕ್ತಿ, ಮೊದಲಾದವುಗಳ ವಿಷಯದಲ್ಲಿ) ಚುರುಕು; ತೀಕ್ಷ್ಣತೆ; ಕುಶಾಗ್ರತೆ.