actuator ಆಕ್‍ಟ್ಯು(ಚು)ಏಟರ್‍
ನಾಮವಾಚಕ
  1. (ಯಂತ್ರಗಳ ವಿಷಯದಲ್ಲಿ) ಚಾಲಕ; ಚಾಲನಗೊಳಿಸುವವನು ಯಾ ಚಾಲನಗೊಳಿಸುವುದು.
  2. (ವ್ಯಕ್ತಿಯ ವಿಷಯದಲ್ಲಿ) ಪ್ರೇರಕ; ಪ್ರಚೋದಕ.