actuate ಆಕ್‍ಟ್ಯು(ಚು)ಏಟ್‍
ಸಕರ್ಮಕ ಕ್ರಿಯಾಪದ
  1. (ಯಂತ್ರ ಮೊದಲಾದವನ್ನು) ನಡೆಯಿಸು; ಚಾಲನ ಮಾಡು.
  2. (ವ್ಯಕ್ತಿ ಮೊದಲಾದವನ್ನು) ಪ್ರೇರಿಸು; ಪ್ರಚೋದಿಸು; ಚೋದಿಸು.
  3. (ವಿದ್ಯುತ್‍ ಯಾ ಇಲೆಕ್ಟ್ರಾನಿಕ್‍ ಸಲಕರಣೆ ಮೊದಲಾದವನ್ನು) ಚಾಲನಗೊಳಿಸು; ಕೆಲಸ ಮಾಡುವಂತೆ ಮಾಡು.