actuary ಆಕ್‍ಟ್ಯು(ಚು)ಅರಿ
ನಾಮವಾಚಕ

ವಿಮಾಗಣಿತಜ್ಞ; ವಿಮಾಗಣಕ; ಮರಣ, ಅಸ್ವಸ್ಥತೆ, ನಿವೃತ್ತಿ, ನಿರುದ್ಯೋಗ, ಮೊದಲಾದ ವಿಮೆಗೆ ಸಂಬಂಧಿಸಿದ ಅಂಕಿಅಂಶಗಳ ಲೆಕ್ಕದಲ್ಲಿ ಪ್ರವೀಣ.