actually ಆಕ್‍ಚು(ಟ್ಯು)ಅಲಿ
ಕ್ರಿಯಾವಿಶೇಷಣ
  1. ವಾಸ್ತವವಾಗಿ; ಯಥಾರ್ಥವಾಗಿ.
  2. ಪ್ರಸ್ತುತದಲ್ಲಿ; ಸದ್ಯದಲ್ಲಿ.
  3. ನಿಜಕ್ಕೂ; ನಿಜವಾಗಿಯೂ: she actually spoke Latin ಅವಳು ನಿಜವಾಗಿಯೂ ಲ್ಯಾಟಿನ್‍ನಲ್ಲಿ ಮಾತನಾಡಿದಳು.