actualize ಆಕ್‍ಚು(ಟ್ಯು)ಅಲೈಸ್‍
ಸಕರ್ಮಕ ಕ್ರಿಯಾಪದ
  1. ವಾಸ್ತವೀಕರಿಸು; ಯಥಾರ್ಥಗೊಳಿಸು.
  2. ಕಾರ್ಯತಃ ಸಾಧಿಸು.
  3. ಕಣ್ಣಿಗೆ ಕಟ್ಟುವಂತೆ ವರ್ಣಿಸು ಯಾ ನಿರೂಪಿಸು.