activeness ಆಕ್ಟಿವ್‍ನಿಸ್‍
ನಾಮವಾಚಕ
  1. ಕಾರ್ಯಪರತೆ; ಕಾರ್ಯನಿರತತೆ.
  2. ಕಾರ್ಯಪಟುತ್ವ.
  3. ಸಕ್ರಿಯತೆ; ಸಕ್ರಿಯವಾಗಿ ಯಾವುದೇ ಕೆಲಸ ಮಾಡುವುದು.
  4. (ಕೆಲಸದಲ್ಲಿ) ಚುರುಕಾಗಿರುವಿಕೆ; ಚೂಟಿಯಾಗಿರುವಿಕೆ; ಚಟುವಟಿಕೆಯಿಂದಿರುವಿಕೆ.