See also 2active
1active ಆಕ್ಟಿವ್‍
ಗುಣವಾಚಕ
  1. ಕ್ರಿಯಾಶೀಲ; ಉದ್ಯೋಗಶೀಲ; ಕ್ರಿಯೆ ನಡೆಸಲು ಸಮರ್ಥವಾದ.
  2. ಚುರುಕಾದ; ಚೂಟಿಯಾದ; ಚಟುವಟಿಕೆಯಾದ; ಸುಟಿಯಾದ.
  3. ಕ್ರಿಯಾಶಕ್ತ; ಪರಿಣಾಮಕಾರಿ.
  4. ಉದ್ಯುಕ್ತ; ಕಾರ್ಯೋನ್ಮುಖ; ಸಕ್ರಿಯ; ಕ್ರಿಯೆಯಲ್ಲಿ ತೊಡಗಿರುವ.
  5. ವ್ಯವಹಾರಕುಶಲ; ವ್ಯವಹಾರ–ಪಟು, ನಿಪುಣ, ಚತುರ.
  6. (ವ್ಯಾಕರಣ) (ಕ್ರಿಯಾಪದದ ವಿಷಯದಲ್ಲಿ) ಕರ್ತರಿ ಪ್ರಯೋಗದ.
  7. (ಭೌತವಿಜ್ಞಾನ) = radioactive.
  8. (ರೋಗದ ವಿಷಯದಲ್ಲಿ) ಗತಿಶೀಲ; ರೋಗವು ಉಲ್ಬಣವಾಗುತ್ತಿರುವ ಯಾ ಇಳಿಮುಖವಾಗುತ್ತಿರುವ.
  9. (ರಸಾಯನವಿಜ್ಞಾನ) ಧ್ರುವೀಕೃತ ಬೆಳಕಿನ ಕಂಪನ ಸಮತಲವನ್ನು ತಿರುಗಿಸಬಲ್ಲ, ತಿರುಗಿಸಲು ಸಮರ್ಥವಾಗಿರುವ.
See also 1active
2active ಆಕ್ಟಿವ್‍
ನಾಮವಾಚಕ
  1. (ವ್ಯಾಕರಣ) = active voice.
  2. ಕ್ರಿಯಾಪದದ ಕರ್ತರಿ (ಪ್ರಯೋಗದ) ರೂಪ.