activation ಆಕ್ಟಿವೇಷನ್‍
ನಾಮವಾಚಕ
  1. ಸಕ್ರಿಯಕರಣ; (ಯಾವುದೇ ಕಾರ್ಯವನ್ನು) ತೀವ್ರಗೊಳಿಸುವಿಕೆ; ಚುರುಕುಗೊಳಿಸುವಿಕೆ; ಪಟುಗೊಳಿಸುವಿಕೆ.
  2. (ಭೌತವಿಜ್ಞಾನ) ವಿಕಿರಣಪಟುಗೊಳಿಸುವಿಕೆ.