actinotherapy ಆಕ್ಟಿನೋತೆರಪಿ
ನಾಮವಾಚಕ

(ವೈದ್ಯಶಾಸ್ತ್ರ) ಕಿರಣಚಿಕಿತ್ಸೆ; ಕಿರಣಗಳನ್ನುಪಯೋಗಿಸಿ ರೋಗವನ್ನು ಗುಣಪಡಿಸುವ ವಿಧಾನ.