actinophrys ಆಕ್ಟಿನ(ನೋ)ಹ್ರಿಸ್‍
ನಾಮವಾಚಕ

ಆಕ್ಟಿನೋಹ್ರಿಸ್‍; ನಿಂತ ನೀರಿನಲ್ಲಿ ಸಾಮಾನ್ಯವಾಗಿ ಕಾಣಬರುವ, ಹೀಲಿಯೋಸೋವ ಗಣಕ್ಕೆ ಸೇರಿದ ಒಂದು ಪ್ರಜೀವಿ (ಹ್ರೋಟೊಸೊವ) ಕುಲ. Figure: actinophrys