actinomycosis ಆಕ್ಟಿನ(ನೋ)ಮೈಕೋಸಿಸ್‍
ನಾಮವಾಚಕ

(ರೋಗಶಾಸ್ತ್ರ) ಆಕ್ಟಿನಮೈಕೋಸಿಸ್‍; ಮರನಾಲಗೆ; ಕಿರಣಶಿಲೀಂಧ್ರರೋಗ; ಆಕ್ಟಿನಮೈಸೀಸ್‍ ಬ್ಯಾಕ್ಟೀರಿಯದ ಸೋಂಕಿನಿಂದ ಉಂಟಾಗುವ (ಸಾಮಾನ್ಯವಾಗಿ ದನಗಳಲ್ಲಿ ಮತ್ತು ಅಪರೂಪವಾಗಿ ಮನುಷ್ಯರಲ್ಲಿ ಕಾಣಿಸಿಕೊಳ್ಳುವ) ನಾಲಗೆ, ದವಡೆ ಮತ್ತು ಜಠರಗಳ ಊತ ರೋಗ.