actinomycin ಆಕ್ಟಿನ(ನೋ)ಮೈಸಿನ್‍
ನಾಮವಾಚಕ

ಆಕ್ಟಿನೋಮೈಸಿನ್‍; ಕಿರಣಶಿಲೀಂಧ್ರಿ; ಹಲವು ಜಾತಿಯ ಮಣ್ಣು ಬ್ಯಾಕ್ಟೀರಿಯಗಳಿಂದ ತೆಗೆದ ಹಲವಾರು ಬಗೆಯ ಪ್ರತಿಜೀವಿಕಗಳು.