actinomycetes ಆಕ್ಟಿನ(ನೋ)ಮೈಸೀಟೀಸ್‍
ನಾಮವಾಚಕ

(ಜೀವವಿಜ್ಞಾನ) ಆಕ್ಟಿನಮೈಸೀಟೀಸ್‍; ದಾರದಂತಿರುವ ಬ್ಯಾಕ್ಟೀರಿಯಗಳೆಂದು ನಂಬಲಾದ ಸೂಕ್ಷಜೀವಿಗಳ ವರ್ಗ.