actinomyces ಆಕ್ಟಿನ(ನೋ)ಮೈಸೀಸ್‍
ನಾಮವಾಚಕ

ಕಿರಣ ಶಿಲೀಂಧ್ರ; ಆಕ್ಟಿನೋಮೈಸೀಸ್‍; ಆಕ್ಟಿನಾಮೈಸಿಟೇಸಿ ವಂಶಕ್ಕೆ ಸೇರಿದ, ದಾರದಂತಿರುವ ಬ್ಯಾಕ್ಟೀರಿಯಗಳ ಒಂದು ಕುಲ.