actinomorphic ಆಕ್ಟಿನ(ನೋ)ಮಾರ್ಹಿಕ್‍
ಗುಣವಾಚಕ

(ಜೀವವಿಜ್ಞಾನ) ಸಮಾನ ವಿಭಾಜ್ಯ; ಅರೀಯ ಯಾ ತ್ರಿಜ್ಯ ಸಮರೂಪದ; (ಜೀವಿ, ಹೂವು, ಅಂಗ, ಭಾಗ, ಮೊದಲಾದವುಗಳ ವಿಷಯದಲ್ಲಿ) ಉದ್ದುದ್ದವಾಗಿ ಕತ್ತರಿಸಿದಾಗ, ಒಂದೇ ರೀತಿಯಲ್ಲಿರುವ ಎರಡು ಭಾಗಗಳಾಗಿ ವಿಭಾಗವಾಗಬಲ್ಲ.