actinic ಆಕ್ಟಿನಿಕ್‍
ಗುಣವಾಚಕ

(ಭೌತವಿಜ್ಞಾನ) ಕಿರಣ ಕ್ರಿಯಾತ್ಮಕ; (ಕಿರಣಗಳ ಸಹಾಯದಿಂದ) ರಾಸಾಯನಿಕ ಪರಿವರ್ತನೆ ಉಂಟುಮಾಡುವ.