acroterium ಆಕ್ರಟಿಅರಿಅಮ್‍
ನಾಮವಾಚಕ
(ವಾಸ್ತುಶಿಲ್ಪ)
  1. ಶಿಖರಪೀಠ; ಅಗ್ರವೇದಿಕೆ; ಗ್ರೀಕ್‍ ಕಟ್ಟಡಗಳ ಮುಖಮಂಟಪದ ಮಾಡಿನ ಮೇಲ್ಗಡೆ ಪ್ರತಿಮೆ ಮೊದಲಾದವನ್ನು ಕೂರಿಸಲು ಅಳವಡಿಸುವ ಪೀಠ. Figure: acroterium
  2. ಶಿಖರಾಲಂಕಾರ; ಅಂತಹ ಪೀಠಗಳ ಮೇಲೆ ಕೂರಿಸಿದ ಪ್ರತಿಮೆ ಮೊದಲಾದ ಅಲಂಕಾರ.