acrospore ಆಕ್ರಸ್ಪೋರ್‍
ನಾಮವಾಚಕ

(ಸಸ್ಯವಿಜ್ಞಾನ) ಅಗ್ರಬೀಜಾಣು; ಬೀಜಾಣುದಾನಿಯ ತುದಿಯಲ್ಲಿರುವ ಬೀಜಾಣು.