acrospire ಆಕ್ರಸ್ಪೈಅರ್‍
ನಾಮವಾಚಕ

(ಸಸ್ಯವಿಜ್ಞಾನ) ತುದಿಮೊಳಕೆ; ಅಗ್ರಾಂಕುರ; ಮೊಳಕೆ ಒಡೆದ ಕಾಳಿನಲ್ಲಿರುವ ಸುರುಳಿಯಾಕಾರದ ಅಂಕುರ.