acrophobia ಆಕ್ರಹೋಬಿಅ, ಆಕ್ರಹೋಬ್ಯ
ನಾಮವಾಚಕ

(ಮನಶ್ಶಾಸ್ತ್ರ) ಎತ್ತರದ ಭಯ; ಔನ್ನತ್ಯಭೀತಿ; ಎತ್ತರದಲ್ಲಿರುವುದರಿಂದ ಬರುವ ಭಯವಿಕಾರ.