acromegaly ಆಕ್ರಮೆಗಲಿ
ನಾಮವಾಚಕ

(ರೋಗಶಾಸ್ತ್ರ) ದೈತ್ಯಾಂಗತೆ; ಅಂಗಾತಿವೃದ್ಧಿ; ಪಿಟ್ಯುಟರಿ ಗ್ರಂಥಿಯ ಅವ್ಯವಸ್ಥೆಯಿಂದ ವಯಸ್ಕರ ಕೈಕಾಲು, ಮುಖ, ಮೊದಲಾದ ಅಂಗಗಳು, ಮೂಳೆಗಳು ಅತಿಯಾಗಿ ಬೆಳೆಯುವ ಒಂದು ವ್ಯಾಧಿ.