acrogen ಆಕ್ರಜನ್‍
ನಾಮವಾಚಕ

(ಸಸ್ಯವಿಜ್ಞಾನ) ಅಗ್ರವರ್ಧಿ; ಶೀರ್ಷವರ್ಧಿ; ಕಾಂಡದ ತುದಿಯಲ್ಲಿ ಬೆಳೆಯುವ ಬಿಂದುವನ್ನುಳ್ಳ, ಬಹುಕಾಲ ಬಾಳುವಂಥ ಕಾಂಡವುಳ್ಳ, ಹೂಗಳಿಲ್ಲದ ಯಾ ಗುಪ್ತಪುಷ್ಪಿಯಾದ ಗಿಡ, ಉದಾಹರಣೆಗೆ ಜರಿಗಳು ಯಾ ಪಾಚಿಗಳು.