acrobatics ಆಕ್ರಬ್ಯಾಟಿಕ್ಸ್‍
ನಾಮವಾಚಕ
  1. ದೊಂಬರಾಟ; ಕೊಲ್ಲಾಟ; ದೊಂಬನ ಚಮತ್ಕಾರಗಳು.
  2. (ರೂಪಕವಾಗಿ) ದೊಂಬರಾಟ; ಯಾವುದೇ ಕಾರ್ಯದಲ್ಲಿ ತೋರಿಸುವ ಚಳಕ ಯಾ ಚಮತ್ಕಾರ.
  3. = aerobatics.